MATANTHA BETTU | ಮಹಿಷಾ ಮರ್ದಿನಿಯೇ ಅಮ್ಮ ಜಗದೋದ್ಧಾರಿಣಿಯೇ |KANNADA DEVOTIONAL SONG | JAGADISH PUTTUR
MAHISHA MARDHINIYE AMMA
MATANTHA BETTU
KANNADA DEVOTIONAL SONG
PRODUCED BY: BRAHAMMAKALASHOTHSAVA SAMITHI
MUSIC: JAGADISH PUTTUR
SINGER :JAGADISH PUTTUR
LYRICS : RAKSHITH MANCHI KATTE
CHORUS: VIDYA SUVARNA MANGLORE
YOUTUBE COORDINATOR: SHISHIR RAI CHELYADKA
ಶ್ರೀ ಮಹಿಷಮರ್ದಿನಿ ದೇವಸ್ಥಾನ ಮಠoತ ಬೆಟ್ಟು ಬ್ರಹ್ಮಕಲಶೋತ್ಸವದ ಪ್ರಯುಕ್ತ
"ಮಹಿಷಾ ಮರ್ದಿನಿಯೇ ಅಮ್ಮ ಜಗದೋದ್ದಾರಿಣಿಯೇ" ಕನ್ನಡ ಭಕ್ತಿಗೀತೆ.
ಸಂಗೀತ ನಿರ್ದೇಶನ ಮತ್ತು ಗಾಯನ : ಜಗದೀಶ್ ಪುತ್ತೂರು
ಸಾಹಿತ್ಯ: ರಕ್ಷಿತ್ ಮಂಚಿಕಟ್ಟೆ
ನಿರ್ಮಾಣ : ಬ್ರಹ್ಮ ಕಲಶ ಸಮಿತಿ
ಸಾಹಿತ್ಯ...
ಮಹಿಷ ಮರ್ದಿನೀಯೇ ಅಮ್ಮ ಜಗದೊದ್ಧಾರಿನಿಯೇ
ಮಠo ದ ಬೆಟ್ಟುವಿನ ಸೌಭಾಗ್ಯಧಾಯಿನಿಯೇ
ಸಿರಿ ವರಧಾತೆಯು ನೀನಮ್ಮ
ನಮ್ಮ ಸೇವೆಯ ನೀನು ಪಡೆಯಮ್ಮ
ಭಕ್ತರ ಭಕ್ತಿಗೆ ಒಲಿದು ನೀನು ಬಂದ ಕಷ್ಟವ ಪರಿಹರಿಸಮ್ಮ
*ಸರ್ವಲಂಕಾರ ಭೂಷಿತೆಯೇ ಸರ್ವೇಶ್ವರಿ ತಾಯೇ*
*ಸರ್ವ ಶಕ್ತಿಯೇ ವಂದಿಸುವೆ ಸಲಹು ಮಹಾಮಾಯೆ*
ಕುಂಕುಮಾರ್ಚನೇ, ಹೂವಿನ ಪೂಜೆಯು ತಾಯಿಗೆ ಅರ್ಪಣೆ ಯು
ಸತ್ಯ ಸ್ವರೂಪಿಣಿ ಅಮ್ಮನ ಪಾದವೇ ಈ ಭಕ್ತರಿಗೆ ಗತಿಯು
ಅಂತಾರಾತ್ಮದಿ ಭಕ್ತಿಯು ಹಾಡಿತು ಅಮ್ಮನ ಮಹಿಮೆಯನ್ನು
ಮಹಿಷಮರ್ದಿನೀಯೇ ಬೆಳಗಮ್ಮ ಭಕ್ತರ ಬಾಳಿನ ಜ್ಞಾನದ ಬೆಳಕನ್ನು
*ಜಯ ಜಯ ಜಯತು ಜಗದಂಬೆ ಜಯ ಜಗದೀಶ್ವರಿಯೆ*
*ಮಠo ದ ಬೆಟ್ಟು ಪುರ ನಿಲಯೇ ಮಹಿಷ ಮರ್ದಿನೀ ಯೇ*
ನಾಗ ದೇವರು ಹೆಡೆ ಎತ್ತಿ ಮೆರೆಯುವ ಕ್ಷೇತ್ರ ವಿದು
ರಕ್ತೇಶ್ವರಿ, ಮಹಿಷo ತಾಯ ಗುಳಿಗನ ಪುಣ್ಯ ಸಾನಿಧ್ಯವು
ಅಮ್ಮನ ಮಹಿಮೆ ಯ ಹಾಡಲು ಸಾಲದು ಎನ್ನ ನಾಲಿಗೆಯು
ಮಠ o ದ ಬೆಟ್ಟು ಕ್ಷೇತ್ರವ ಕಂಡು ನಮ್ಮಯ ತನು ಮನ ಪಾವನವು
*ಶಾoಭಾವಿ ಶಂಕರಿ ಭೈರವಿಯೇ ಮಹಿಷ ಮರ್ದಿನೀಯೇ*
*ದುರ್ಗಾ ಪೂಜೆ ರಂಗ ಪೂಜೆ ಯ ಪಡೆವ ಅಂಬಿಕೆಯೇ*
#Devotionalsong #JagadishPuttur #Kannada
#RelaxingMusic
📊 Video Statistics
🎧 About This Track
📖 How to Get the Most Out of This Audio
To fully enjoy "MATANTHA BETTU | ಮಹಿಷಾ ಮರ್ದಿನಿಯೇ ಅಮ್ಮ ಜಗದೋದ್ಧಾರಿಣಿಯೇ |KANNADA DEVOTIONAL SONG | JAGADISH PUTTUR", we recommend the following approach:
- Set the Scene: Find a comfortable position, dim the lights if possible, and minimize distractions.
- Use Quality Audio: Headphones or quality speakers will enhance the experience significantly.
- Adjust Volume: Keep the volume at a comfortable background level - loud enough to hear, quiet enough to relax.
- Enable Loop: Click the Loop button above for continuous play during your session.
- Try the Mixer: Use our Ambient Sound Mixer below to customize the audio with additional sound layers.
This 6:11 track is ideal for relaxation, focus, sleep. With 487.2K views, it has become a trusted choice for thousands of listeners worldwide.